ಬಣ್ಣದ ಕನಸು
ಭಾವನೆಗಳ ಜೊತೆ ಜೊತೆಗೆ ಮನಸ್ಸಿನ ಮಾತುಗಳು..
Thursday, 23 June 2016
ಮಳೆಯ ಹನಿ..
ಮನದಿ ಮೂಡುವ ಭಾವನೆಗಳು
ಮಳೆಯ ಹನಿಯಂತೆ
ನಿಲ್ಲದೆ ಸುರಿಯುವುದು
ನೆನಪಿನೊಡನೆ
ಕನಸಿನೊಡನೆ
ಎಷ್ಟು ನೆಂದರೂ
ನಡುಗುವುದಿಲ್ಲ ಮನವು
ನಿನ್ನ ನೆನಪಿನೊಡನೆ
ತುಂತುರು ಭಾವಗಳ ಕನಸಿನೊಡನೆ
-ಕಿರಣ
ಚಿತ್ರಕೃಪೆ : ಅಂತರ್ಜಾಲ
No comments:
Post a Comment
Newer Post
Older Post
Home
Subscribe to:
Post Comments (Atom)
ಹಳೆಯ ಹಾಡು
ಮನವೇಕೊ ಹಾಡುತಿದೆ ಆ ಹಳೆಯ ಹಾಡು ತುಂತುರು ಮಳೆ ಹನಿ ಅದಕೆ ಹಿಮ್ಮೇಳ ಮನಸಿನ ಭಾವಗಳು ಮೌನದಲಿ ಮರೆಯಾಗಿ ನೀನಿರುವೆ ಜೊತೆಯಲಿ ಎಂದು ಕನವರಿಸುತಿದೆ ಪ್ರೀತಿಯ ಹಂಬಲ...
ನಿನ್ನ ನೆನಪು
ಹುಣ್ಣಿಮೆಯ ರಾತ್ರಿಯಲಿ ತೆಂಗಿನ ಗರಿಗಳ ನಡುವೆ ಚಂದಿರನ ನೋಡುತಲಿ ದೂರ ತೀರದ ಯಾನ ಕನಸಿನ ಕಡಲೊಳು ಅಲೆಯಾಗಿ ತಂಗಾಳಿ ಮತ್ತೆ ಕಾಡಿದೆ ನಿನ್ನ ನೆನಪು ಚಂದಿರನು ನಾ...
ಸಂಭಂದ
ಎಲ್ಲಿಯೋ ಹುಟ್ಟು ಎಲ್ಲಿಯೋ ಸಾವು ಎಲ್ಲಿಯೋ ಅಳು ಎಲ್ಲಿಯೋ ನಗು ಅರಿಯಲಾಗದ ಸಂಭಂದ ಸೇರಿದರಲ್ಲವೇ ಜೀವನ. ಎಲ್ಲಿಯೋ ಮಳೆ ಎಲ್ಲಿಯೋ ಬೆಳೆ ಎಲ್ಲಿಯೋ ರೈತ ಎಲ್ಲಿಯೋ ಭೂಮಿ ಅರಿಯ...
No comments:
Post a Comment