Saturday 11 June 2016

ನಿನ್ನ ನೆನಪು

ಮನಸ್ಸಿನ ಆಳದಲಿ
ಕನಸಿನ ಚಿತ್ರಗಳು
ಕನಸಿನ ಮನಸ್ಸಿನಲಿ
ನಿನ್ನದೆ ನೆನಪುಗಳು
ಪ್ರೀತಿಯ ಆಳದಲಿ
ಹೃದಯದ ಬರವಣಿಗೆ
ಹೃದಯಾಂತರಾಳದಲಿ
ನೂರೆಂಟು ಭಾವಗಳು
ಕೇಳದೆ ಹೋಗದಿರು
ನನ್ನ ಹೃದಯದ ಭಾವಗಳ
ಕಳೆವೆ ಜೀವನವ
ನಿನ್ನಯ ನಗುವಿನಲಿ
ಬರೆದೆ ನಾನು ನಿನ್ನ ನೆನಪ
ಬರೆದೆ ನಾನು ನಿನ್ನ ನೆನಪ.
-ಕಿರಣ

No comments:

Post a Comment