Saturday 11 June 2016

ಅಕ್ಷರಮಾಲೆ

ಭಾವನೆಗಳ ಈ ಓಲೆ
ನನ್ನ ಪ್ರೀತಿಯ ಅಕ್ಷರಮಾಲೆ
ಬರೆದಿರುವೆ ನಲ್ಲೆ
ಈ ಖಾಲಿ ಹಾಳೆಯ ಮೇಲೆ
ಕನಸಿನ ಬಣ್ಣಗಳಲಿ
ನೆನಪಿನ ಕುಂಚದಲಿ
ಅಕ್ಷರಕ್ಷರಗಳು ಸೇರಿ ಕವನವಾಗಿ
ಬಿಡಿಸಿವೆ ಪ್ರೀತಿಯ ಚಿತ್ತಾರ
ಬಿಡಿಸಿವೆ ಪ್ರೀತಿಯ ಚಿತ್ತಾರ
ನಿನಗಾಗಿ ಓ ಸುಮ ಬಾಲೆ
-ಕಿರಣ

No comments:

Post a Comment