Monday 20 June 2016

ಮೌನ


ನಲ್ಲನ ಮಾತಿಗೇ
ನಲ್ಲೇಯ ಉತ್ತರ
ಸುಂದರ ಇ ಮೌನ,
ನಲ್ಲನ ಮಾತು
ನಲ್ಲೇಯ ಮೌನ
ಜೀವನದ ಪಯಣ
ಪಯಣಿಗರಿಬ್ಪರು
ಕಾಣದ ಊರಿಗೆ
ಪ್ರೀತಿಯೆ ಚಾಲಕನು
-ಕಿರಣ

No comments:

Post a Comment