Monday 20 June 2016

ಬಣ್ಣದ ಕನಸು

ಮನಸಿನ ಪರದೆಯ ಮೇಲೆ 
ಬಂದು ಹೋಗುವ ಭಾವಗಳಿಗೆ
ನೂರೆಂಟು ಬಣ್ಣ .
ನಿಜ ಮನಸ್ಸು ಮರ್ಕಟ
ಬಣ್ಣದ ಕನಸಿನ ಹಿಂದೆ
ಬೆಂಬಿಡದ ಓಟ
ತಿಳಿಯದೆ ಕನಸು ಮರೀಚಿಕೆಯೆಂದು
ತಿಳಿಯದೆ ಕನಸು ಮರೀಚಿಕೆಯೆಂದು
ಅಲೆಮಾರಿಯಂತೆ
ನೆನಪುಗಳ ನಡುವೆ
ನನ್ನ ಪಯಣ
ಭಾವನೆಗಳ ಜೊತೆಗೆ
ನನ್ನ ಪಯಣ.
-ಕಿರಣ
               ಚಿತ್ರಕೃಪೆ : ಅಂತರ್ಜಾಲ

No comments:

Post a Comment